A couple of SMS Gems!

ಒಂದಿಬ್ಬರು ಸ್ನೇಹಿತರು ಆಗಾಗ ಬಹಳ ದಿನ ನೆನಪಿರುವಂತಹ ಮುತ್ತಿನಂತಹ SMSಗಳನ್ನು ಕಳಿಸುತ್ತಿರುತ್ತಾರೆ (ಫಾರ್ವರ್ಡ್ ಮಾಡುತ್ತಿರುತ್ತಾರೆ). ಅವುಗಳಲ್ಲಿ ಒಂದೆರಡನ್ನು ಇಲ್ಲಿ ಬರೆಯುತ್ತಿದ್ದೇನೆ:

1. ಮಧುಸೂದನ್ ಕಳಿಸಿದ್ದು:

2005: ಪ್ಲೇಗ್
2006: ಮಲೇರಿಯಾ
2007: ಡೆಂಗಿ
2008: ಚಿಕುನ್ ಗುನ್ಯಾ
2009: ಮಟನ್ ಗುನ್ಯಾ !
2010: ಬದುಕಿದ್ರೆ ಪುಣ್ಯ !!!



2. ಲೋಹಿತಾಶ್ವ ಕಳಿಸಿದ್ದು:

You might have done a hundred good things, but nobody remembers you. But you do one wrong thing, nobody forgets you.

God gives and forgives; Man gets and forgets...

ಸದ್ಯಕ್ಕಿಷ್ಟು ಸಾಕು. ಮುಂದೆ ನೋಡೋಣ...

Comments