Posts

Showing posts with the label Bal Gangadhar Tilak

ಭಾರತದ ಕೈತಪ್ಪಿದ ಮಹಾನ್ ಗಣಿತಜ್ಞ, ಭಾಷಾ ಕೋವಿದ, ತರ್ಕಶಾಸ್ತ್ರಜ್ಞ ಬಾಲಗಂಗಾಧರ ತಿಲಕ್

Image
ಇಸವಿ ೧೯೬೬-೬೭. ಮಹಾರಾಷ್ಟ್ರದಲ್ಲೊಂದು ಶಾಲೆ. ಕೆಳಗಿನ ಮೂರು ಸನ್ನಿವೇಶಗಳು. *** ಗುರುಗಳು ಪ್ರಶ್ನೆ ಕೇಳಿದರು - "ಐದು ಕುರಿಗಳು ಒಂದು ಹುಲ್ಲುಗಾವಲಿನ ಎಲ್ಲ ಹುಲ್ಲನ್ನೂ ಇಪ್ಪತ್ತೆಂಟು ದಿನಗಳಲ್ಲಿ ತಿಂದು ಮುಗಿಸುವುದಾದರೆ ಅದನ್ನು ಇಪ್ಪತ್ತೇ ದಿನಗಳಲ್ಲಿ ಮುಗಿಸಲು ಎಷ್ಟು ಕುರಿಗಳು ಇರಬೇಕಾಗುತ್ತದೆ?" "ಏಳು ಕುರಿಗಳು, ಸರ್!" ಥಟ್ ಎಂದು ಉತ್ತರ ಬಂದಿತು ಕ್ಲಾಸಿನ ಹಿಂದಿನಿಂದ, ಪ್ರಶ್ನೆ ಕೇಳಿ ಮುಗಿಸಿದ ತಕ್ಷಣವೇ. "ಯಾರದು ಲೆಕ್ಕವನ್ನು ಮಾಡದೇ ಹಾಗೇ ಉತ್ತರಿಸಿದ್ದು?" ಗುಡುಗುತ್ತಾ ಗುರುಗಳು ಉತ್ತರ ಬಂದೆಡೆಗೆ ಹೋದರು. ಕೆಲವು ಹುಡುಗರು ಒಬ್ಬನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದರು. ಗುರುಗಳು ಅವನನ್ನು ಕೇಳಿದರು "ತೋರಿಸು, ನೀನು ಲೆಕ್ಕ ಎಲ್ಲಿ ಮಾಡಿದ್ದೀಯಾ ಅಂತ"? ಹುಡುಗ ನಸುನಗುತ್ತಾ ಪುಸ್ತಕದ ಬದಲು ತನ್ನ ತಲೆಯ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದ. "ಯಾವಾಗಲೂ ಲೆಕ್ಕಗಳನ್ನು ಪುಸ್ತಕದಲ್ಲಿ ಕ್ರಮವಾಗಿ ಮಾಡಿ ತೋರಿಸಬೇಕು" ಎಂದರು ಗುರುಗಳು. "ಏಕೆ ಸರ್? ಮೌಖಿಕವಾಗಿಯೇ ಮಾಡುವಷ್ಟು ಸುಲಭವಾಗಿದೆಯಲ್ಲ?" ಎಂಬ ಹುಡುಗನ ಮಾರುತ್ತರಕ್ಕೆ ಗುರುಗಳಲ್ಲಿ ಜವಾಬಿರಲಿಲ್ಲ. ಅವನ ವಯಸ್ಸಿನ ಎಲ್ಲರಿಗೂ ಹಲವು ಬಾರಿ ಹೇಳಿಕೊಟ್ಟರೂ ಹತ್ತದ ಗಣಿತದ ವಿದ್ಯೆ ಅವನಿಗೆ ಮಾತ್ರ ಸುಲಲಿತವಾಗಿತ್ತು. *** ಭಾಷಾ ತರಗತಿಯ ಪ್ರಾಧ್ಯಾಪಕರು ಶ್ರೀಹರ್ಷನ ನೈಷಧಚರಿತೆಯನ್...

Beginning the year with a magnum opus on Bal Gangadhar Tilak

Image
Thousands of Indians led from the front in the long and hard freedom struggle of the country against the British, but unfortunately, in the present day India, very few of them remain on top of the minds of an average Indian. There were those who dedicated their lives and sacrificed their families, there were people who withstood immense hardship, and then there were those who took the cause to the average Indian and created a revolution by generating awareness amongst the masses by "connecting" with them and speaking their language - thus inspiring millions to plunge into the battle and take up the cause. A visionary like Bal Gangadhar Tilak was a leader who was in the forefront in all of these, yet, the country somehow manages to forget him in the hustles and bustles of the "free" and self ruled India he had imagined. When a work of art is made about such extraordinary gentlemen to whom the country owes a lot, it is very important that it portrays them in the...