Posts

Showing posts with the label SMS

A couple of SMS Gems!

ಒಂದಿಬ್ಬರು ಸ್ನೇಹಿತರು ಆಗಾಗ ಬಹಳ ದಿನ ನೆನಪಿರುವಂತಹ ಮುತ್ತಿನಂತಹ SMSಗಳನ್ನು ಕಳಿಸುತ್ತಿರುತ್ತಾರೆ (ಫಾರ್ವರ್ಡ್ ಮಾಡುತ್ತಿರುತ್ತಾರೆ). ಅವುಗಳಲ್ಲಿ ಒಂದೆರಡನ್ನು ಇಲ್ಲಿ ಬರೆಯುತ್ತಿದ್ದೇನೆ: 1. ಮಧುಸೂದನ್ ಕಳಿಸಿದ್ದು: 2005: ಪ್ಲೇಗ್ 2006: ಮಲೇರಿಯಾ 2007: ಡೆಂಗಿ 2008: ಚಿಕುನ್ ಗುನ್ಯಾ 2009: ಮಟನ್ ಗುನ್ಯಾ ! 2010: ಬದುಕಿದ್ರೆ ಪುಣ್ಯ !!! 2. ಲೋಹಿತಾಶ್ವ ಕಳಿಸಿದ್ದು: You might have done a hundred good things, but nobody remembers you. But you do one wrong thing, nobody forgets you. God gives and forgives; Man gets and forgets... ಸದ್ಯಕ್ಕಿಷ್ಟು ಸಾಕು. ಮುಂದೆ ನೋಡೋಣ...