An attempt at translation of Robert Frost's poem "Gathering Leaves" to Kannada:
ತರಗು
ಕೆದಕಲೆಲೆಗಳ ಸನಿಕೆ
ಮಿಳ್ಳೆಗದು ಸಮವು,
ತರಗು ತುಂಬಿದ ಮೂಟೆ
ಪುಗ್ಗೆಯೊಲು ತೆಳುವು.
ಮರ್ಮರವ ನಾನೆಸಗಿ
ದಿನವಿಡೀ ಕೊರೆವೆ,
ಬೆದರಿ ಸಾಗುವ ಕಡವೆ -
ಮೊಲಗಳೊಲು ರವವೆ.
ನಾ ನೆರೆದ ಗುಡ್ಡೆಗಳು
ಅಪ್ಪುಗೆಯ ನುಸುಳಿ,
ಬಾಹುಗಳ ಮೇಲಿಳಿದು
ರಾಚುವುವು ಮೊಗಕೆ.
ಅಳೆಯುವೆನು ಸುರಿಯುವೆನು
ನಾ ಮತ್ತೆ ಮತ್ತೆ,
ಕಾವಣವು ತುಂಬಿರಲು
ಮುಂದೇನು ಮತ್ತೆ?
ತೂಕವೇನತಿಯಿಲ್ಲ
ನೆಲಕೆ ಬಿದ್ದಿರಲು,
ಬಣ್ಣವೂ ಹೆಚ್ಚಿಲ್ಲ
ಮಾಸಿಹುದು ತರಗು.
ಬಳಕೆಯಿರದಿರಲೇನು?
ಬೆಳೆಯೊಂದು ಬೆಳೆಯೇ!
ಯಾರು ಹೇಳಿದರೇನು?
ಸುಗ್ಗಿಗೇಂ ಕೊನೆಯೇ?
The original poem by Frost:
Gathering Leaves
Spades take up leaves
No better than spoons,
And bags full of leaves
Are light as balloons.
I make a great noise
Of rustling all day
Like rabbit and deer
Running away.
But the mountains I raise
Elude my embrace,
Flowing over my arms
And into my face.
I may load and unload
Again and again
Till I fill the whole shed,
And what have I then?
Next to nothing for weight,
And since they grew duller
From contact with earth,
Next to nothing for color.
Next to nothing for use,
But a crop is a crop,
And who’s to say where
The harvest shall stop?
ತರಗು
ಕೆದಕಲೆಲೆಗಳ ಸನಿಕೆ
ಮಿಳ್ಳೆಗದು ಸಮವು,
ತರಗು ತುಂಬಿದ ಮೂಟೆ
ಪುಗ್ಗೆಯೊಲು ತೆಳುವು.
ಮರ್ಮರವ ನಾನೆಸಗಿ
ದಿನವಿಡೀ ಕೊರೆವೆ,
ಬೆದರಿ ಸಾಗುವ ಕಡವೆ -
ಮೊಲಗಳೊಲು ರವವೆ.
ನಾ ನೆರೆದ ಗುಡ್ಡೆಗಳು
ಅಪ್ಪುಗೆಯ ನುಸುಳಿ,
ಬಾಹುಗಳ ಮೇಲಿಳಿದು
ರಾಚುವುವು ಮೊಗಕೆ.
ಅಳೆಯುವೆನು ಸುರಿಯುವೆನು
ನಾ ಮತ್ತೆ ಮತ್ತೆ,
ಕಾವಣವು ತುಂಬಿರಲು
ಮುಂದೇನು ಮತ್ತೆ?
ತೂಕವೇನತಿಯಿಲ್ಲ
ನೆಲಕೆ ಬಿದ್ದಿರಲು,
ಬಣ್ಣವೂ ಹೆಚ್ಚಿಲ್ಲ
ಮಾಸಿಹುದು ತರಗು.
ಬಳಕೆಯಿರದಿರಲೇನು?
ಬೆಳೆಯೊಂದು ಬೆಳೆಯೇ!
ಯಾರು ಹೇಳಿದರೇನು?
ಸುಗ್ಗಿಗೇಂ ಕೊನೆಯೇ?
The original poem by Frost:
Gathering Leaves
Spades take up leaves
No better than spoons,
And bags full of leaves
Are light as balloons.
I make a great noise
Of rustling all day
Like rabbit and deer
Running away.
But the mountains I raise
Elude my embrace,
Flowing over my arms
And into my face.
I may load and unload
Again and again
Till I fill the whole shed,
And what have I then?
Next to nothing for weight,
And since they grew duller
From contact with earth,
Next to nothing for color.
Next to nothing for use,
But a crop is a crop,
And who’s to say where
The harvest shall stop?
Comments