ಶಸ್ತ್ರವೈದ್ಯರು ಎಚ್ಚರ!

Kannada translation of "Surgeons must be very careful" by Emily Dickinson:

ಶಸ್ತ್ರವೈದ್ಯರು ಎಚ್ಚರ!

ಎಚ್ಚರಿಕೆಯಿಂದಿರಲಿ ಶಸ್ತ್ರವೈದ್ಯರು ತಾವು
ಬಿಚ್ಚುಗತ್ತಿಯ ಕೈಯೊಳಾಡಿಸುವ ಮೊದಲು
ಕಚ್ಚುಗಳ ಮೊನಚಾಗಿ ಕೊರೆಯಲದರಾಳದಲಿ
ಬೆಚ್ಚಿ ಹೊರಳಾಡುವುದು ದೋಷಿ ಬದುಕು!



Original poem "Surgeons must be very careful":

Surgeons must be very careful
When they take the knife!
Underneath their fine incisions
Stirs the Culprit - Life!

Comments