An attempt at Kannada Translation of Robert Frost's poem Devotion:
ಅನುರಾಗ
ಪುನರಾವರ್ತನೆಯನ್ನೆಣಿಸುತ್ತಲನವರತ
ತಡಿಯ ಕೋರೆಗೆ ನೆಲೆ ನಿಂತು ಹಿಡಿದಿಡುತ
ಕಡಲಿನೊಡಲಿಗೆ ಬೆಸೆದ ತೀರದಂತಿರುವಾಗ
ಮನಸ್ಸೆಣಿಸಲಾರದು ಇದನುಳಿದ ಅನುರಾಗ
The original: "Devoton" by Robert Frost:
Comments