ಸಂಸ್ಕೃತದ "ಕ್ಷಣಪ್ರಭಾ" ಎಂಬ ಪದಕ್ಕೆ ಕ್ಷಣದಲ್ಲಿ ಪ್ರಭೆ ಬೀರಿ ಮಾಯವಾಗುವ "ಮಿಂಚು" ಎಂದರ್ಥ. ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲಿಯೂ ಕ್ಷಣಾರ್ಧದಲ್ಲಿ ಹಲವಾರು ಯೋಚನಾಲಹರಿಗಳು ಮಿಂಚಿ ಮಾಯವಾಗುತ್ತವೆ. ಹೀಗೆ ನನ್ನ ಮನಸ್ಸಿಗೆ ಬರುವ ಆಲೋಚನೆಗಳನ್ನು ಅಂತರ್ಜಾಲದ ತುದಿಯೊಂದರಲ್ಲಿ ಹಿಡಿದಿಡುವ ಪ್ರಯತ್ನವೇ ಈ "ಕ್ಷಣಪ್ರಭಾ"...
Comments